ನನ್ನ ತಂಗಿ ಚಿತ್ರವು ೧೦ ಏಪ್ರಿಲ್ ೧೯೯೨ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಪೇರಾಲರವರು ನಿರ್ದೇಶಿಸಿದ್ದಾರೆ. ರವಿ ಕೃಷ್ಣರವರು ಈ ಚಿತ್ರವನ್ನು ನಿರ್ಮಾಣಿಸಿದ್ದಾರೆ. == ಚಿತ್ರದ ಹಾಡುಗಳು == ಏಳೇಳು ಮೇಲೆ - ಹಂಸಲೇಖ ಕೊಟ್ಟ ಕೊಟ್ಟ - ಎಸ್.ಪಿ.ಬಾಲಸುಬ್ರಾಣ್ಯಂ, ಮಂಜುಳ ಗುರುರಾಜ್ ಅಲ್ಲಿ ಇಲ್ಲಿ ಹಾಡಬೇಡವೊ - ಮಂಜುಳ ಗುರುರಾಜ್, ಬಿ.ಆರ್.ಛಾಯ ಓ ಮಾದುರಿ - ಎಸ್.ಪಿ.ಬಾಲಸುಬ್ರಾಣ್ಯಂ, ಚೈತ್ರ ನನ್ನ ಮದುವೆ - ಎಸ್.ಪಿ.ಬಾಲಸುಬ್ರಾಣ್ಯಂ, ಲತ ಹಂಸಲೇಖ ಹಟವಾದಿ - ಹಂಸಲೇಖ